ಬಾಲಿವುಡ್ ನಟಿಯರ ಮುಂಬೈ ಸುತ್ತಾಟ ಕ್ಯಾಮರಾದಲ್ಲಿ ಸೆರೆ: ವಿಡಿಯೋ - nora fatehi spotted
ಮುಂಬೈ: ಬಾಲಿವುಡ್ ತಾರೆಯರು ಏನೇ ಮಾಡಿದರೂ, ಎಲ್ಲೇ ಹೋದರೂ ಸುದ್ದಿಯಾಗುತ್ತಾರೆ. ಇದೀಗ ಮುಂಬೈನ ಶಾಪಿಂಗ್ ಮಾಲ್, ಜಿಮ್ ಮುಂತಾದ ಸ್ಥಳದಲ್ಲಿ ಸುತ್ತಾಡುತ್ತಿದ್ದ ಊರ್ವಶಿ ರೌಟೆಲಾ, ನೋರಾ ಫತೇಹಿ, ಪರಿಣಿತಿ ಚೋಪ್ರಾ, ಡಯಾನಾ ಪೆಂಟಿ ಸೇರಿದಂತೆ ಅನೇಕರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಈ ನಟಿಯರ ಮನಮೋಹಕ ಚಿತ್ರಗಳು ಇಲ್ಲಿವೆ.