ಕರ್ನಾಟಕ

karnataka

ETV Bharat / videos

ಮತ ಚಲಾಯಿಸಿದ ನಟ ರವಿಶಂಕರ್​, ನಟಿ ರಾಗಿಣಿ - ನಟಿ

By

Published : Apr 18, 2019, 4:49 PM IST

ಬೆಂಗಳೂರು: ಯಲಹಂಕದ ಜ್ಮಾನ ದೀಪಿಕಾ ಭಾರ್ಗವಿ ವಿದ್ಯಾ ಸಂಸ್ಥೆಯಲ್ಲಿನ ಮತಗಟ್ಟೆಯಲ್ಲಿ ಸಿನಿಮಾ ನಟ ರವಿಶಂಕರ್ ಮತದಾನ ಮಾಡಿದ್ರು. ಕುಟುಂಬ ಸಮೇತ ಆಗಮಿಸಿದ ಕನ್ನಡದ ಖ್ಯಾತ ಖಳನಟ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು, ಮತದಾನ ನಮ್ಮ ಹಕ್ಕು ಎಲ್ಲರೂ ಮತ ಚಲಾಯಿಸಬೇಕು. ಇತ್ತೀಚಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿದೆ. ನಾನು ಕಾಲೇಜ್ ಓದುತ್ತಿರುವಾಗ ಇಷ್ಟು ಜಾಗೃತಿ ಇರಲಿಲ್ಲ ಎಂದರು. ಇನ್ನು ಯಲಹಂಕದ ಜ್ಯುಡಿಶೀಯಲ್ ಲೇಔಟ್ ಜ್ಞಾನ ದೀಪಿಕಾ ಸ್ಕೂಲ್​ನಲ್ಲಿ ತಂದೆ ಜೊತೆ ಬಂದು ನಟಿ ರಾಗಿಣಿ ಮತದಾನ ಮಾಡಿದರು.

ABOUT THE AUTHOR

...view details