ಕರ್ನಾಟಕ

karnataka

ETV Bharat / videos

ಮಂಡ್ಯ ಅಖಾಡದಲ್ಲಿ ಡಿ ಬಾಸ್​ ಕಂಪನಿ: ಸಾರಥಿ ನೋಡಲು ಮುಗಿಬಿದ್ದ ಅಭಿಮಾನಿಗಳು - etv bharat

By

Published : Apr 1, 2019, 1:26 PM IST

ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಟ ದರ್ಶನ್ ಇಂದು ರಣಕಹಳೆ ಊದುವ ಮೂಲಕ ಅಖಾಡಕ್ಕಿಳಿದರು. ಶ್ರೀರಂಗಪಟ್ಟಣದ ಅರಳಿಕಟ್ಟೆ ವೃತ್ತದಿಂದ ಪ್ರಚಾರಕ್ಕೆ ಚಾಲನೆ ನೀಡಿದ ದರ್ಶನ್, ಸುಮಲತಾ ಅಮ್ಮನನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು. ಇದೇ ವೇಳೆ ನೂರಾರು ಅಭಿಮಾನಿಗಳು, ಡಿ ಬಾಸ್..​ ಡಿ ಬಾಸ್..​ ಎಂದು ಕೂಗುತ್ತಾ ದರ್ಶನ್​ಗೆ ಜೈಕಾರ ಹಾಕಿದರು.

ABOUT THE AUTHOR

...view details