ಕರ್ನಾಟಕ

karnataka

By

Published : May 21, 2022, 3:54 PM IST

Updated : Feb 3, 2023, 8:23 PM IST

ETV Bharat / videos

ಟಗರು, ಟುವ್ವಿ ಟುವ್ವಿ ಹಾಡುಗಳಿಗೆ ಹ್ಯಾಟ್ರಿಕ್‌ ಹೀರೋ ಶಿವಣ್ಣ ಭರ್ಜರಿ ಡ್ಯಾನ್ಸ್ : ವಿಡಿಯೋ

ಮೈಸೂರು : ಜೆಎಸ್​​ಎಸ್​ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಆಯೋಜಿಸಿರುವ ಜೆಸಿಯಾನ ಕಾರ್ಯಕ್ರಮ ಉದ್ಘಾಟಿಸಿ ಹ್ಯಾಟ್ರಿಕ್ ಹೀರೋ ಶಿವಣ್ಣ ಭರ್ಜರಿ ಸ್ಟೆಪ್ ಹಾಕಿದರು. ಟುವ್ವಿ ಟುವ್ವಿ, ಟಗರು ಹಾಡಿಗೆ ಹೆಜ್ಜೆ ಹಾಕಿ ಯುವ ಸಮೂಹ ರಂಜಿಸಿದರು. ಶಿವಣ್ಣನಿಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೂಡ ಸಾಥ್ ನೀಡಿದರು.
Last Updated : Feb 3, 2023, 8:23 PM IST

ABOUT THE AUTHOR

...view details