ಕರ್ನಾಟಕ

karnataka

ETV Bharat / videos

ಕ್ರಿಕೆಟ್ ನೆಟ್‌ಗೆ ಸಿಲುಕಿ ಒದ್ದಾಡುತ್ತಿದ್ದ ಹಾವು ರಕ್ಷಣೆ - ಹಾವು ರಕ್ಷಣೆ ಮಾಡಿದ ಸ್ನೇಕ್​ ಕಿರಣ್​

By

Published : May 6, 2022, 11:25 AM IST

Updated : Feb 3, 2023, 8:23 PM IST

ಶಿವಮೊಗ್ಗದ ವಿನೋಬನಗರ ಬಡಾವಣೆ ಡಿವಿಎಸ್ ಶಾಲಾ ಮೈದಾನ ಆವರಣದ ಕ್ರಿಕೆಟ್ ನೆಟ್​​ಗೆ ಕೆರೆ ಹಾವೊಂದು ಸಿಲುಕಿ ಉದ್ದಾಡುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಉರಗ ಸಂರಕ್ಷಕ ಸ್ನೇಕ್ ಕಿರಣ್‌ಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅವರು​ ಹಾವು ರಕ್ಷಣೆ ಮಾಡಿದರು.
Last Updated : Feb 3, 2023, 8:23 PM IST

ABOUT THE AUTHOR

...view details