ಲಡಾಖ್ನ ಖದೀಮ್ ಹನೀಫ್ ಮಸೀದಿ ಬೆಂಕಿಗಾಹುತಿ: ವಿಡಿಯೋ - Qadeem Hanfia Masjid
ಕಾರ್ಗಿಲ್‌ನ ದ್ರಾಸ್ ಪ್ರದೇಶದಲ್ಲಿರುವ ಖದೀಮ್ ಹನೀಫಾ ಮಸೀದಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿ ಮಸೀದಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಮಸೀದಿಯಲ್ಲಿ ರಾತ್ರಿ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಇದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಘಟಕ ಈ ಭಾಗದಲ್ಲಿ ಇಲ್ಲದೇ ಇರುವುದರಿಂದ ಮಸೀದಿ ಸಂಪೂರ್ಣ ಹಾನಿಯಾಗಿದೆ. ಲೆಫ್ಟಿನೆಂಟ್ ಜನರಲ್ ಈ ಬಗ್ಗೆ ಕ್ರ ಜರುಗಿಸಬೇಕು ಎಂದು ಮಸೀದಿ ಮಂಡಳಿ ಕೋರಿದೆ.
Last Updated : Feb 3, 2023, 8:32 PM IST