ಕಾಂಗ್ರೆಸ್ಗೆ ಕರೆಯುವ ಹಕ್ಕು ಅವರಿಗೆ ಇರಬಹುದು. ಆದರೆ ಹೋಗದೇ ಇರುವ ಅಧಿಕಾರ ನಮಗಿದೆ: ಸಚಿವ ಶಿವರಾಮ್ ಹೆಬ್ಬಾರ್ - ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಕಾಂಗ್ರೆಸ್ ಪಕ್ಷಕ್ಕೆ ಕರೆಯುವ ಹಕ್ಕು ಅವರಿಗೆ ಇರಬಹುದು. ಆದರೆ, ಹೋಗದೇ ಇರುವ ಅಧಿಕಾರವು ನಮ್ಮ ಬಳಿ ಇದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಆಫರ್ ಅನ್ನು ನಿರಾಕರಿಸಿದ್ದಾರೆ. ಡಿ. ಕೆ ಶಿವಕುಮಾರ್ ಅವರು ಇತ್ತೀಚಿಗೆ ಕಾಂಗ್ರೆಸ್ ಬಿಟ್ಟು ಹೋದವರೆಲ್ಲಾ ಪುನಃ ಬನ್ನಿ ಎಂಬ ಬಹಿರಂಗವಾದ ಆಫರ್ ನೀಡಿದ್ದ ಕುರಿತು ಪ್ರತಿಕ್ರಿಯಿಸಿ ಹೆಬ್ಬಾರ್ ಅವರು, ನಾವೇನು ಅರ್ಜಿ ಹಾಕಿಲ್ಲ, ಅರ್ಜಿ ಹಾಕುವ ಅನಿವಾರ್ಯತೆ ನಮಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
Last Updated : Feb 3, 2023, 8:31 PM IST