ಕರ್ನಾಟಕ

karnataka

ETV Bharat / videos

ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ.. ಇಸ್ಕಾನ್ ದೇವಾಲಯದಲ್ಲಿ ನೆರವೇರಿದ ವಿಶೇಷ ಪೂಜೆ - krishna janmashtami celebration

By

Published : Aug 20, 2022, 6:48 AM IST

Updated : Feb 3, 2023, 8:27 PM IST

ನವದೆಹಲಿ/ಉತ್ತರ ಪ್ರದೇಶ: ಶ್ರೀ ಕೃಷ್ಣ ಜನ್ಮಾಷ್ಟಮಿ 2022 ರ ಪ್ರಯುಕ್ತ ಕೈಲಾಸದ ಪೂರ್ವದಲ್ಲಿರುವ ಇಸ್ಕಾನ್ ದೇವಾಲಯದಲ್ಲಿ ವಿಶೇಷ ಅಲಂಕಾರದ ಜತೆ ವಿಜೃಂಭಣೆಯಿಂದ ಪೂಜಾ ಕೈಂಕರ್ಯಗಳು ನೆರವೇರಿದವು. ದೇಗುಲದ ಹೊರಾಂಗಣ ಮತ್ತು ಒಳಾಂಗಣದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಮಥುರಾ ದೇವಸ್ಥಾನದಲ್ಲಿ ಸಹ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದು, ಭಕ್ತರು ನೃತ್ಯ ಮಾಡಿದರು.
Last Updated : Feb 3, 2023, 8:27 PM IST

ABOUT THE AUTHOR

...view details