ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿಯಲ್ಲಿ ಕೆಜಿಎಫ್-2 ಹವಾ: ಅಭಿಮಾನಿಗಳ ಸಂಭ್ರಮ - KGF 2 released at Hubli

By

Published : Apr 14, 2022, 2:33 PM IST

Updated : Feb 3, 2023, 8:22 PM IST

ಹುಬ್ಬಳ್ಳಿ (ಧಾರವಾಡ): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್-2 ದೇಶಾದ್ಯಂತ ಬಿಡುಗಡೆಯಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಸಂಭ್ರಮಸಿದ್ದಾರೆ. ನಟ ಯಶ್ ಕಟೌಟ್​ಗೆ ಕ್ಷೀರಾಭಿಷೇಕ ಮಾಡಿದ ಅಭಿಮಾನಿಗಳು, ಕುಂಬಳ ಕಾಯಿ, ತೆಂಗಿನ ಕಾಯಿ ಒಡೆದು ಚಿತ್ರದ ಯಶಸ್ಸಿಗೆ ಶುಭ ಕೋರಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರ ಸೇರಿದಂತೆ ಬಹುತೇಕ ಸಿನಿಮಾ ಮಂದಿರದ ಎದುರು ಸಂಭ್ರಮಿಸಿದ ಅಭಿಮಾನಿಗಳು ಕೆಜಿಎಫ್-2 ಶತದಿನೋತ್ಸವದ ದಾಖಲೆ ಬರೆಯಲಿ ಅಂತ ಶುಭ ಹಾರೈಸಿದರು.
Last Updated : Feb 3, 2023, 8:22 PM IST

ABOUT THE AUTHOR

...view details