ನೋಡಿ: ಸೂರಜ್‌ಕುಂಡ್ ಕರಕುಶಲ ಮೇಳದಲ್ಲಿ ಕಾಶ್ಮೀರಿ ಕಲಾವಿದೆಯರ ನೃತ್ಯ - ಹರಿಯಾಣದಲ್ಲಿ ಕರಕುಶಲ ಮೇಳ
ಕೊರೊನಾ ನಂತರದಲ್ಲಿ 35ನೇ ಅಂತರರಾಷ್ಟ್ರೀಯ ಸೂರಜ್‌ಕುಂಡ್ ಕರಕುಶಲ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಹರಿಯಾಣದ ಫರೀದಾಬಾದ್ ಜಿಲ್ಲೆಯ ಸೂರಜ್ಕುಂಡ್ನಲ್ಲಿ ನಡೆಯುವ ಕರಕುಶಲ ಮೇಳದಲ್ಲಿ ಈ ಬಾರಿ ಜಮ್ಮುಕಾಶ್ಮೀರದ ಮಹಿಳಾ ಕಲಾವಿದೆಯರು ಪ್ರಮುಖ ಆಕರ್ಷಣೆಯಾಗಿದ್ದಾರೆ. ಮೇಳದಲ್ಲಿ 'ಶ್ಯಾಮ್ ರಂಗ್ ಬುಮ್ರೋ, ಆಯೇ ಹೋ ಕಿಸ್ ಬಗೀಯಾ ಸೇ' ಹಾಡಿಗೆ ಕಾಶ್ಮೀರಿ ಕಲಾವಿದೆಯರು ಆಕರ್ಷಕ ನೃತ್ಯ ಪ್ರದರ್ಶಿಸಿದ್ದು, ಮೇಳದ ರಂಗು ಹೆಚ್ಚಿಸಿದರು.
Last Updated : Feb 3, 2023, 8:20 PM IST