ವಧುವಿನ ಬಾಳಲ್ಲಿ ವಿಧಿಯಾಟ... ಮದುವೆಯಾಗಿ ಎರಡೇ ದಿನಕ್ಕೆ ಮಸಣ ಸೇರಿದ ವರ...! - ವರ
ಆ ನವವಧುವಿನ ಬಾಳಲ್ಲಿ ವಿಧಿ ಆಟವಾಡಿದೆ. ಮದುವೆಯಾದ ಎರಡನೇ ದಿನವೇ ವಿಧಿ ಆ ವಧುವಿನ ಗಂಡನನ್ನು ಬಲಿ ತೆಗೆದುಕೊಂಡಿದೆ. ಈಗ ವಧುವಿನ ಬಾಳು ಕಣ್ಣೀರಲ್ಲೇ ಕಳೆಯುವಂತಾಗಿದೆ. ವಿವರಕ್ಕಾಗಿ: https://etvbharat.page.link/T2bRxdhvAHSWZgwV9