ಕರ್ನಾಟಕ

karnataka

ETV Bharat / videos

ಚಾಲಕನ ಎಡವಟ್ಟಿಗೆ ಕ್ಷಣಮಾತ್ರದಲ್ಲಿ ಹಾರಿಹೋಯ್ತು ಯುವಕನ ಪ್ರಾಣಪಕ್ಷಿ... ವಿಡಿಯೋ ನೋಡಿ - ಗಾಜಿಯಾಬಾದ್​​ ಪೊಲೀಸರು

By

Published : Jun 8, 2020, 3:39 PM IST

Updated : Jun 8, 2020, 4:16 PM IST

ಉತ್ತರ ಪ್ರದೇಶ​: ಅತಿ ವೇಗವಾಗಿ ಬಂದ ಕಾರೊಂದು ರಸ್ತೆ ಬದಿ ನಡೆದು ಹೋಗುತ್ತಿದ್ದ ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆತ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶ​ದ ಲೋನಿ ಪ್ರದೇಶದ ಸಿರೌಲಿ ಗ್ರಾಮದಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಯುವಕನ ದೇಹ ಮೇಲೆ ಹಾರಿ, ಪಕ್ಕದ ಕಾಂಪೌಂಡ್​ಗೆ ಗುದ್ದಿದೆ. ಭೀಕರ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗುತ್ತಿದೆ. ಆರೋಪಿ ಚಾಲಕನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
Last Updated : Jun 8, 2020, 4:16 PM IST

ABOUT THE AUTHOR

...view details