ಕರ್ನಾಟಕ

karnataka

ETV Bharat / videos

ಮೆಡಿಟರೇನಿಯನ್ ಸಮುದ್ರದಲ್ಲಿ ಹೊತ್ತಿ ಉರಿದು ಮುಳುಗಿದ ಹಡಗು - ಹಡಗಿನಲ್ಲಿ ಬೆಂಕಿ

By

Published : Aug 30, 2020, 3:31 PM IST

ಸಾರ್ಡಿನಿಯಾ: ಮೆಡಿಟರೇನಿಯನ್ ಸಮುದ್ರದಲ್ಲಿ ಇಟಾಲಿಯನ್‌ ದ್ಪೀಪ ಸಮೀಪ ಚಲಿಸುತ್ತಿದ್ದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಹೊತ್ತಿ ಉರಿದು ನೀರಿನಲ್ಲಿ ಮುಳುಗಿದೆ. ಹಡಗಿನಲ್ಲಿದ್ದ 17 ಜನರನ್ನು ರಕ್ಷಿಸಲಾಗಿದೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ. ಲೇಡಿ ಎಂಎಂ ಹೆಸರಿನ ಈ ಹಡಗು ಕ್ಯಾಪ್ರಿಯಿಂದ ಸಾರ್ಡಿನಿಯಾಗೆ ತೆರಳುತ್ತಿತ್ತು.

ABOUT THE AUTHOR

...view details