ಕರ್ನಾಟಕ

karnataka

ಫಿನ್​ಲ್ಯಾಂಡ್​ನಿಂದ ಈಟಿವಿ ಭಾರತ ಜೊತೆಗೆ ಕನ್ನಡಿಗ ಡಾ.ಕೋಮಲ್‌ಕುಮಾರ್‌ ಮಾತು.. ವಿಡಿಯೋ

By

Published : May 11, 2020, 12:57 PM IST

Updated : May 11, 2020, 1:04 PM IST

ಜಗತ್ತು ಕೊರೊನಾ ಕಾಟಕ್ಕೆ ತತ್ತರಿಸುತ್ತಿದೆ. ಕೆಲ ದೇಶಗಳನ್ನು ಹೊರತುಪಡಿಸಿ ಜಗತ್ತಿನ ಭಾಗಶಃ ರಾಷ್ಟ್ರಗಳು ವೈರಸ್​ ದಾಳಿಗೊಳಗಾಗಿವೆ. ಫಿನ್​ಲ್ಯಾಂಡ್​ ಒಂದು ಚಿಕ್ಕ ರಾಷ್ಟ್ರ. ಈ ರಾಷ್ಟ್ರದಲ್ಲೂ ಕೊರೊನಾ ಕೇಕೆ ಹಾಕಿದೆ. ಈವರೆಗೆ ಇಲ್ಲಿ ಸುಮಾರು 6,000 ಕೊರೊನಾ ಪ್ರಕರಣ ವರದಿಯಾಗಿವೆ. ಇಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಈಟಿವಿ ಭಾರತದೊಂದಿಗೆ ಕರ್ನಾಟಕದ ಅರಕಲಗೂಡು ಮೂಲದ ಡಾ. ಕೋಮಲ್‌ಕುಮಾರ್​ ಮಾತನಾಡಿದ್ದಾರೆ. ವಿಜ್ಞಾನಿ ಹಾಗೂ ಸಂಶೋಧಕರಾಗಿರುವ ಇವರೊಂದಿಗಿನ ಸಂದರ್ಶನದ ತುಣುಕು ಇಲ್ಲಿದೆ.
Last Updated : May 11, 2020, 1:04 PM IST

ABOUT THE AUTHOR

...view details