211 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಅಭಿಮಾನಿ ದೇವರುಗಳು... ಅವರ ಈ ಹರ್ಷಕ್ಕೆ ಇರಲಿಲ್ಲ ಅಡೆತಡೆ - vis and script
ರಾಯಚೂರು: ಎರಡನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ರಾಯಚೂರಿನಲ್ಲಿ 211 ತೆಂಗಿನಕಾಯಿ ಒಡೆದು ಸಂಭ್ರಮಿಸಿದ್ರು. ನಗರದ ಹೊರವಲಯದಲ್ಲಿರುವ ಉಸುಕಿನ ಮುಖ್ಯಪ್ರಾಣ ದೇವಾಲಯದಲ್ಲಿ ಆಂಜನೇಯ ಸ್ವಾಮಿ ದೇವರಿಗೆ ಬಿಜೆಪಿ ಮುಖಂಡರು ಮತ್ತು ಮೋದಿ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿ, ಬಳಿಕ 211 ತೆಂಗಿನಕಾಯಿ ಒಡೆದು ಯಶ್ವಸಿಯಾಗಿ ಆಡಳಿತ ನೀಡುವಂತಾಗಲಿ ಎಂದು ಬೇಡಿಕೊಂಡರು.
TAGGED:
vis and script