ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿಯಲ್ಲಿ ಜಾಗೃತಿ ಮೂಡಿಸಲು ಪೊಲೀಸರ ಬೈಕ್ ರ‍್ಯಾಲಿ - ಈಟಿವಿ ಭಾರತ ಕನ್ನಡ

By

Published : Nov 16, 2022, 4:03 PM IST

Updated : Feb 3, 2023, 8:32 PM IST

ಹುಬ್ಬಳ್ಳಿ: ಅಪಘಾತ ಮತ್ತು ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇಶ್ವಾಪುರ ಠಾಣೆಯ ಪೊಲೀಸರು ಬೈಕ್ ರ‍್ಯಾಲಿ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಹುಬ್ಬಳ್ಳಿಯ ಕೇಶ್ವಾಪುರದಿಂದ ಆರಂಭವಾದ ಬೈಕ್​ ರ್ಯಾಲಿ ಮಧುರಾ ಕಾಲೋನಿ, ನೆಹರು ನಗರ, ಶಾಂತಿನಗರ, ಗೊಪ್ಪನಕೊಪ್ಪ, ಬೆಂಗೇರಿ, ರಾಮನಗರ ಮಾರ್ಗವಾಗಿ ಸರ್ವೋದಯ ಸರ್ಕಲ್ ತಲುಪಿತು. ರ‍್ಯಾಲಿ ಉದ್ದಕ್ಕೂ ಪೊಲೀಸರು ಸಂಚಾರಿ ನಿಯಮಗಳ ಕುರಿತು ಜನರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
Last Updated : Feb 3, 2023, 8:32 PM IST

ABOUT THE AUTHOR

...view details