ಜಿಮ್ನಲ್ಲಿ ಬೆವರು ಸುರಿಸಿದ ಶೆರ್ಲಿನ್ ಚೋಪ್ರಾ.. ಫಿಟ್ನೆಸ್ಗೆ ಪ್ರೇರೇಪಿಸಿದ ನಟಿ - ಶೆರ್ಲಿನ್ ಚೋಪ್ರಾ ಹಾಟ್ ವಿಡಿಯೋ
ನಟಿ ಶೆರ್ಲಿನ್ ಚೋಪ್ರಾ ತಮ್ಮ ಬಾಡಿ ಫಿಟ್ನೆಸ್ನಿಂದಲೇ ಹೆಚ್ಚು ಹೆಸರುವಾಸಿಯಾಗಿರುವ ಬೋಲ್ಡ್ ತಾರೆ. 38 ವರ್ಷದ ನಟಿ ತಮ್ಮ ಜಿಮ್ ವರ್ಕ್ಔಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಜಿಮ್ನ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ನಿಮ್ಮ ಫಿಟ್ನೆಸ್ಗೆ ಪ್ರೇರೇಪಿಸುವಂತಿದೆ.
Last Updated : Feb 3, 2023, 8:27 PM IST