ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ ಎಫೆಕ್ಟ್​: ಆಹಾರಕ್ಕಾಗಿ ಮನೆಗೆ ಬಂದ ವಾನರ ಸೈನ್ಯ

By

Published : Apr 18, 2020, 5:24 PM IST

ಧಾರವಾಡ: ಲಾಕ್​ಡೌನ್​ ಹಿನ್ನೆಲೆ ಆಹಾರ ಹುಡುಕಿಕೊಂಡು ಕೋತಿಗಳು ಮನೆಗೆ ಆಗಮಿಸುತ್ತಿವೆ. ಧಾರವಾಡದ ಬಸವ ನಗರದಲ್ಲಿನ ಗೌಸ್​​ಖಾನ್ ನವಲೂರು ಎಂಬುವವರ ಮನೆಗೆ ವಾನರ ಸೈನ್ಯ ಲಗ್ಗೆ ಇಟ್ಟಿದ್ದು, ಈ ವೇಳೆ, ಮನೆಯವರು ಬಾಳೆ ಹಣ್ಣು, ಚಪಾತಿ, ಶೇಂಗಾ ಕೊಟ್ಟಿದ್ದಾರೆ.

ABOUT THE AUTHOR

...view details