ಕರ್ನಾಟಕ

karnataka

By

Published : Feb 2, 2020, 12:20 PM IST

ETV Bharat / videos

ರಾಷ್ಟ್ರೀಯ ತೋಟಗಾರಿಕಾ ಮೇಳ ಆಯೋಜನೆಗೆ ದಿನಗಣನೆ... 22 ರಾಜ್ಯಗಳ ರೈತರು ಬರುವ ನಿರೀಕ್ಷೆ

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಇದೇ ಫೆಬ್ರುವರಿ 5 ರಿಂದ ನಾಲ್ಕು ದಿನಗಳ ಕಾಲ ರಾಷ್ಟ್ರೀಯ ತೋಟಗಾರಿಕಾ ಮೇಳ - 2020 ನ್ನು ಆಯೋಜಿಸಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ABOUT THE AUTHOR

...view details