ಕರ್ನಾಟಕ

karnataka

By

Published : Jan 23, 2020, 12:26 PM IST

ETV Bharat / videos

ಶೇಂಗಾ ಚಿಕ್ಕಿ ಇವರಿಗೆ ಲಕ್ಕಿ... ದಮನಿತ ಮಹಿಳೆಯರ ಬದುಕು ಬದಲಿಸಿತು ಮಿಠಾಯಿ ಘಟಕ

ಸಾಮಾನ್ಯ ಮಹಿಳೆಯರೇ ಹೆಚ್ಚು ಶೋಷಣೆಗೆ ಒಳಗಾಗುವ ಕಾಲವಿದು. ಅಂಥದ್ದರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅಂದಾಜು 5,800 ಮಂದಿ ದಮನಿತ ಮಹಿಳೆಯರಿದ್ದಾರೆ. ಈ ಮಹಿಳೆಯರ ಸಬಲೀಕರಣಕ್ಕೆ ಜಿಲ್ಲಾಡಳಿತ ಸಜ್ಜಾಗಿದ್ದು, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ.

ABOUT THE AUTHOR

...view details