ಸಿಲಿಕಾನ್ ಸಿಟಿ ಜನರಿಗೆ ಹಳ್ಳಿ ಸೊಗಡಿನ ಸಂಕ್ರಮಣದ ಸಿಹಿ..!
ನಾಡಿನೆಲ್ಲೆಡೆ ಸಂಕ್ರಾಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಬೆಂಗಳೂರಿನ ಯಲಹಂಕದಲ್ಲಿ ಸಂಕ್ರಾಂತಿ ಉತ್ಸವದಲ್ಲಿ ಹಳ್ಳಿಯ ಸೊಗಡನ್ನು ಪರಿಚಯಿಸಲಾಯಿತು. ನಗರದ ಮಂದಿ ಥೇಟ್ ಹಳ್ಳಿಗಳಲ್ಲಿ ಮಾಡುವ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಂಡರು. ಅದರ ವೈಭವ ಹೇಗಿತ್ತು..? ಇಲ್ಲಿದೆ ಒಂದು ಝಲಕ್..