ಕರ್ನಾಟಕ

karnataka

ETV Bharat / videos

ಏಕಾಏಕಿ ಹಣಕಾಸು ನೀತಿ ಸಮಿತಿ ಚೌಕಟ್ಟು ಬದಲಾಯಿಸುವುದಾಗಿ ಹೇಳಿದ ಶಕ್ತಿಕಾಂತ್ ದಾಸ್​​ - ದರ ಕಡಿತ

By

Published : Feb 15, 2020, 8:09 PM IST

ಆರ್​ಬಿಐ ಗವರ್ನರ್ ನೇತೃತ್ವದ ಆರು ಸದಸ್ಯರ ಹಣಕಾಸು ಸಮಿತಿ ಪ್ರತೀ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಹಣಕಾಸು ನೀತಿಯ ಪರಾಮರ್ಶೆ ನಡೆಸುತ್ತದೆ. ವಿತ್ತೀಯ ಕ್ರಮದ ಅಗತ್ಯಬಿದ್ದರೆ ಬ್ಯಾಂಕ್ ಬಡ್ಡಿದರಗಳಲ್ಲಿ ಬದಲಾವಣೆ ತರುತ್ತದೆ. ಇಂತಹ ಸಮಿತಿಯ ಚೌಕಟ್ಟಿನಲ್ಲಿ ಬದಲಾವಣೆ ತರುವ ಮಾತುಗಳನ್ನು ಆರ್​ಬಿಐ ಗವರ್ನರ್​ ಶಕ್ತಿಕಾಂತ್​ ದಾಸ್​ ಹೇಳುತ್ತಿದ್ದಾರೆ.

ABOUT THE AUTHOR

...view details