ಕರ್ನಾಟಕ

karnataka

ETV Bharat / videos

ಮಾರುಕಟ್ಟೆ ರೌಂಡಪ್​:ವಿದೇಶಿ ಒಳಹರಿವಿನ ಮಧ್ಯೆ 185 ಅಂಕ ಜಿಗಿದ ಸೆನ್ಸೆಕ್ಸ್​! - ಪೆಟ್ರೋಲ್ ದರ

By

Published : Sep 2, 2020, 5:23 PM IST

ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಸಕಾರಾತ್ಮಕ ಪ್ರವೃತ್ತಿ ಮತ್ತು ನಿರಂತರ ವಿದೇಶಿ ನಿಧಿಯ ಒಳಹರಿವಿನ ಮಧ್ಯೆಯೂ ಬಿಎಸ್‌ಇ ಸೆನ್ಸೆಕ್ಸ್ ಬುಧವಾರ 185 ಅಂಕ ಏರಿಕೆ ಕಂಡಿದೆ. ಬಿಎಸ್ಇ ಬೆಂಚ್​​ಮಾರ್ಕ್​ 185.23 ಅಂಕ ಅಥವಾ ಶೇ 0.48ರಷ್ಟು ಹೆಚ್ಚಳದಿಂದ 39,086.03 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 64.75 ಅಂಕ ಜಿಗಿತ ಕಂಡು11,535 ಅಂಕಗಳಿಗೆ ತಲುಪಿತು.

ABOUT THE AUTHOR

...view details