ದೇವರ ರೆಕಾರ್ಡ್ ಮುರಿದ ಬಾಲೆಯರು.. ಮನ ಮುಟ್ಟಿದ ಸಚಿನ್ ನಡೆ - ಸ್ಫೂರ್ತಿದಾಯಕ
ಸಚಿನ್ ತೆಂಡೂಲ್ಕರ್ ಎಲ್ಲ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿ ಕೆಲ ವರ್ಷಗಳೇ ಆಗಿದ್ದರೂ ಅವರನ್ನು ನಿಷ್ಠೆಯಿಂದ ಫಾಲೋ ಮಾಡುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಸಚಿನ್ ಸಹ ಆಗಾಗ್ಗೆ ತಮ್ಮ ಅಭಿಮಾನಿಗಳನ್ನು ಕೆಲವೊಂದು ವಿಚಾರಗಳಿಂದ ಸ್ಪೂರ್ತಿಗೊಳಿಸುತ್ತಿರುತ್ತಾರೆ. ಅಂತಹ ಸ್ಫೂರ್ತಿದಾಯಕ ವಿಚಾರಕ್ಕೆ ಕ್ರಿಕೆಟ್ ದೇವರು ಮತ್ತೆ ಸುದ್ದಿಯಾಗಿದ್ದಾರೆ.