ಹಾವಿನ ಬಾಯಿಗೆ ವೆಂಟಿಲೇಟರ್ ಹಾಕಿ ಆಪರೇಷನ್... ಮನುಷ್ಯರಂತೆ ಹಾವಿಗೂ ನಡೀತು ಶಸ್ತ್ರಚಿಕಿತ್ಸೆ! - ಆಮ್ಲಜನಕ ಟ್ಯೂಬ್
ಮನುಷ್ಯರು, ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ, ಅವುಗಳ ಪ್ರಾಣ ಉಳಿಸುವುದು ಸರ್ವೆ ಸಾಮಾನ್ಯ. ಆದರೆ ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಬಗ್ಗೆ ನೀವೂ ಇಲ್ಲಿಯವರೆಗೆ ಕೇಳಿಲ್ಲ ಎಂದು ಅನಿಸುತ್ತದೆ. ಆದರೆ ಅಂತಹ ಘಟನೆವೊಂದು ಬಿಹಾರಾದ ಪಾಟ್ನಾದಲ್ಲಿ ನಡೆದಿದೆ.