ಬಿಜೆಪಿ 'ಸಂಕಲ್ಪ್ ಪತ್ರ' ರಿಲೀಸ್... ಅಭಿವೃದ್ಧಿಯೇ ಮೂಲ ಮಂತ್ರ: ರೈತರ ಮನವೊಲಿಕೆಗೆ ಕಸರತ್ತು - ಪ್ರಧಾನಿ ಮೋದಿ
ಬೇಸಿಗೆ ಬಿಸಿಲಿನ ತಾಪದ ಜತೆಗೆ ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ಸಿಕ್ಕಾಪಟ್ಟೆ ಏರುತ್ತಿದೆ. ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲಾ ಪಕ್ಷಗಳು ಮತದಾರ ಪ್ರಭುಗಳ ಮನವೊಲಿಕೆಗೆ ಕಸರತ್ತು ನಡೆಸಿವೆ. ಇದರ ಮಧ್ಯೆ ಚುನಾವಣಾ ಪ್ರಣಾಳಿಕೆ ರಿಲೀಸ್ ಮಾಡಿ ವೋಟ್ ಗಿಟ್ಟಿಸುವ ತಂತ್ರ ನಡೆಸುತ್ತಿವೆ. ಈಗಾಗಲೇ ಕಾಂಗ್ರೆಸ್ ತನ್ನ ಪ್ರಣಾಳಿಕೆ ರಿಲೀಸ್ ಮಾಡಿದ್ದು, ಅದರ ಬೆನ್ನಲ್ಲೇ ಬಿಜೆಪಿ ಕೂಡ ತನ್ನ ಮ್ಯಾನಿಫೆಸ್ಟೋ ರಿಲೀಸ್ ಮಾಡಿದ್ದು, ಏನೆಲ್ಲ ಲೆಕ್ಕಾಚಾರ ಹಾಕಿಕೊಂಡಿದೆ ಎಂಬುದನ್ನ ನೀವೇ ನೋಡಿ...