ಮದುವೆಯಾಗದಿದ್ದವರಿಗೆ ಮದುವೆ ಭಾಗ್ಯ, ಪ್ರದಕ್ಷಿಣೆ ಹಾಕಿದರೆ ರೋಗದಿಂದ ಮುಕ್ತಿ... ಹಾವೇರಿಯಲ್ಲೊಂದು ವಿಶೇಷ ಜಾತ್ರೆ
ಹಾವೇರಿಯ ಜಾತ್ರೆಯಲ್ಲಿ ಇದೆ ವಿಶಿಷ್ಟ ನಂಬಿಕೆಗಳು. ರಥದ ಸುತ್ತ ಪ್ರದಕ್ಷಿಣೆ ಹಾಕುವ ಕುರಿಗಳಿಗೆ ಮುಂದೆ ಏನಾಗುತ್ತೆ ಎಂದು ತಿಳಿದರೆ ಅಚ್ಚರಿಯಾಗುತ್ತೆ. ಹೊಸದಾಗಿ ಮದುವೆಯಾದವರಿಗೆ ಜಾತ್ರೆಯಲ್ಲಿ ಸಿಗಲಿದೆ ಸಂಸಾರ ಸೂತ್ರ.
Last Updated : May 21, 2019, 12:01 PM IST