ಜಾಧವ್ ಪುತ್ರ ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ?... ಭುಗಿಲೇಳುತ್ತಾ ಅಸಮಾಧಾನದ ಹೊಗೆ? - ಚಿಂಚೋಳಿ ಕ್ಷೇತ್ರ
ಕುಟುಂಬ ರಾಜಕಾರಣವನ್ನ ದ್ವೇಷಿಸುತ್ತೇವೆ ಅಂತಾ ಹೇಳುವ ಬಿಜೆಪಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿಂಚೋಳಿ ವಿಧಾನಸಭಾ ಉಪಚುನಾವಣೆಗೆ ಉಮೇಶ್ ಜಾಧವ್ ತಮ್ಮ ಪುತ್ರನನ್ನು ಕಣಕ್ಕಿಳಿಸೋದು ಖಚಿತವಾಗಿದೆ. ಆದರೆ, ಕುಟುಂಬ ರಾಜಕಾರಣದ ವಿರುದ್ಧ ಮಾತಾಡಿದ್ದ ಬಿಜೆಪಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.