1948 ಜನವರಿ 30ರಂದು ದೆಹಲಿಯ ಬಿರ್ಲಾ ಭವನದಲ್ಲಿ ನಡೆದಿದ್ದೇನು! ಮಹಾತ್ಮನ ಹತ್ಯೆಗೆ ನಡೆದ ಸಂಚು ಎಂಥಾದ್ದು!
1948 ಜನವರಿ 30ರ ಸಂಜೆ ದೆಹಲಿಯ ಬಿರ್ಲಾ ಭವನದಲ್ಲಿ ಕೇಳಿಸಿದ್ದ ಗುಂಡಿನ ಸದ್ದಿಗೆ ಇಡೀ ದೇಶವೇ ಮೌನಕ್ಕೆ ಶರಣಾಯಿತು. ಯಾಕಂದ್ರೆ ಈ ಗುಂಡು ಮನುಷ್ಯತ್ವ ಹಾಗೂ ಅಹಿಂಸೆ ಎಂಬ ವಿಚಾರಧಾರೆಯನ್ನು ಹತ್ಯೆ ಮಾಡಿತು. ಇದರ ಸಂಪೂರ್ಣ ಉಪಾಯ ಮಧ್ಯಪ್ರದೇಶದ ಗ್ವಾಲಿಯರ್ನ ಶಿಂದೆಯಲ್ಲಿ ನಡೆದಿತ್ತು ಎನ್ನುವುದೇ ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಈ ಬಗ್ಗೆ ಇನ್ನಷ್ಟು ಹೇಳ್ತೀವಿ ಈ ಸ್ಟೋರಿಯಲ್ಲಿ...