ಕರ್ನಾಟಕ

karnataka

ETV Bharat / videos

'ದೆಹಲಿ ಚಲೋ' ಪ್ರತಿಭಟನೆಯಿಂದ ಟ್ರಾಫಿಕ್​ ಜಾಮ್​.. ಆ್ಯಂಬುಲೆನ್ಸ್​ ಪರದಾಟ.. ವಿಡಿಯೋ - Noida latest News

By

Published : Dec 7, 2020, 1:12 PM IST

ನೋಯ್ಡಾ(ಯುಪಿ): ದೆಹಲಿ ನೋಯ್ಡಾ ಡೈರೆಕ್ಟ್ ಫ್ಲೈವೇನಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಇದರಿಂದ ಆ್ಯಂಬುಲೆನ್ಸ್ ಸಂಚರಿಸಲು ಸಾಧ್ಯವಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಬಳಿಕ ಪೊಲೀಸ್ ಸಿಬ್ಬಂದಿ ಸಹಾಯದಿಂದ ಆ್ಯಂಬುಲೆನ್ಸ್​ ಮುಂದಕ್ಕೆ ಚಲಿಸಿದೆ. ಗೌತಮ್ ಬುದ್ಧ ದ್ವಾರ ಬಳಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ನೋಯ್ಡಾ ಸಂಪರ್ಕ ರಸ್ತೆ ಚಿಲ್ಲಾ ಗಡಿಯನ್ನು ಮುಚ್ಚಲಾಗಿದೆ ಎಂದು ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ. ದೆಹಲಿಗೆ ಬರಲು ನೋಯ್ಡಾ ಸಂಪರ್ಕ ರಸ್ತೆಯನ್ನು ಮುಚ್ಚಲಾಗಿದೆ ಮತ್ತು ದೆಹಲಿ ನೋಯ್ಡಾ ಡೈರೆಕ್ಟ್ ಫ್ಲೈವೇಯನ್ನು ಬಳಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ABOUT THE AUTHOR

...view details