ಕರ್ನಾಟಕ

karnataka

ETV Bharat / videos

ಕೊರೊನಾ ಹಾಟ್​ಸ್ಪಾಟ್​ನಲ್ಲಿ ಅದ್ಧೂರಿ ವಿವಾಹ: ವರನ ತಂದೆ ಸೇರಿ ಐವರ ಬಂಧನ - Odissa

By

Published : Jul 5, 2020, 8:31 AM IST

ಗಂಜಂ (ಒಡಿಶಾ): ಕೊರೊನಾ ಹಾಟ್​ಸ್ಪಾಟ್​ ಆಗಿರುವ ಗಂಜಂ ಜಿಲ್ಲೆಯಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿದೆ. ಈ ವೇಳೆ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದೆ ಸಮಾರಂಭ ನಡೆಸಿದ ಹಿನ್ನೆಲೆಯಲ್ಲಿ ವರ, ಆತನ ತಂದೆ ಹಾಗೂ ಆತನ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ, ವರನ ಕುಟುಂಬಸ್ಥರ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, 50,000 ರೂ. ದಂಡ ವಿಧಿಸಲಾಗಿದೆ ಎಂದು ಗಂಜಾಂ ಡಿಸಿ ವಿ.ಎ. ಕುಲಾಂ ತಿಳಿಸಿದ್ದಾರೆ.

ABOUT THE AUTHOR

...view details