ಕರ್ನಾಟಕ

karnataka

ETV Bharat / videos

ರಾಷ್ಟ್ರಪಕ್ಷಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಕೆ - ರಾಷ್ಟ್ರಪಕ್ಷಿಗೆಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಕೆ

By

Published : Mar 21, 2021, 11:47 AM IST

ಕಾನ್ಪುರ: ಕಾನ್ಪುರ ಪೊಲೀಸರು ಭಾರತದ ರಾಷ್ಟ್ರೀಯ ಪಕ್ಷಿ ನವಿಲನ್ನು ಸಂಪೂರ್ಣ ರಾಜ್ಯ ಗೌರವಗಳೊಂದಿಗೆ ಸಮಾಧಿ ಮಾಡಿದ್ದಾರೆ. ಸಾವನ್ನಪ್ಪಿದ ನವಿಲನ್ನು ತ್ರಿವರ್ಣ ಧ್ವಜದಿಂದ ಸುತ್ತಿ, ರಾಷ್ಟ್ರೀಯ ಪಕ್ಷಿಗೆ ಗೌರವ ಸಲ್ಲಿಸಿದ್ದಾರೆ.

ABOUT THE AUTHOR

...view details