ಪ.ಬಂಗಾಳ ಚುನಾವಣಾ ಕಾಳಗ.. ಟಿಎಂಸಿ ಅಭ್ಯರ್ಥಿ ಮೇಲೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ ಆರೋಪ.. ವಿಡಿಯೋ - ಪಶ್ಚಿಮ ಬಂಗಾಳ
ಬಿಜೆಪಿ ಗೂಂಡಾಗಳು ತಮಗೆ ಬೆದರಿಕೆ ಹಾಕಿದ್ದಲ್ಲದೇ ನಿಂದಿಸಿದ್ದಾರೆ ಎಂದು ಟಿಎಂಸಿ ಅಭ್ಯರ್ಥಿ ಆರೋಪಿಸಿದ್ದಾರೆ. ವಿಡಿಯೋವೊಂದರಲ್ಲಿ ಕೆಲವರು ಕೈಯಲ್ಲಿ ಬಿದಿರಿನ ಕೋಲುಗಳೊಂದಿಗೆ ಮೋಡಲ್ ಖಾನ್ ಹಿಂದೆ ಓಡುತ್ತಿರುವುದು ಕಂಡು ಬಂದಿದೆ..