ಕರ್ನಾಟಕ

karnataka

ETV Bharat / videos

ಮೀನು ತುಂಬಿದ್ದ ವ್ಯಾನ್​​ ಪಲ್ಟಿ​​​​... ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಮೀನುಗಳಿಗಾಗಿ ಮುಗಿಬಿದ್ದ ಜನ! - ಆಂಧ್ರಪ್ರದೇಶ

By

Published : Jul 27, 2020, 5:50 PM IST

ಪಶ್ಚಿಮ ಗೋದಾವರಿ (ಆಂಧ್ರ ಪ್ರದೇಶ): ಮೀನು ತುಂಬಿಕೊಂಡು ತೆರಳುತ್ತಿದ್ದ ವ್ಯಾನ್​ವೊಂದು ಏಕಾಏಕಿ ಪಲ್ಟಿಯಾಗಿ ಬಿದ್ದಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ. ವ್ಯಾನ್​​ ಪಲ್ಟಿಯಾಗ್ತಿದ್ದಂತೆ ರಸ್ತೆ​ ಮೇಲೆ ಬಿದ್ದಿರುವ ಮೀನುಗಳನ್ನು ಎತ್ತಿಕೊಳ್ಳಲು ಜನರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದರು. ಈ ವಾಹನದಲ್ಲಿ ತೆರಳುತ್ತಿದ್ದ ಮೂವರು ಪ್ರಾಣಾಪಾಯದಿಂದ ಪರಾಗಿದ್ದಾಗಿ ತಿಳಿದು ಬಂದಿದೆ.

ABOUT THE AUTHOR

...view details