ಕರ್ನಾಟಕ

karnataka

ETV Bharat / videos

ಈ ಸಿಹಿ ಖಾದ್ಯದ ಬೆಲೆಯೇ ಕೆಜಿಗೆ 16,800 ರುಪಾಯಿ! - Sweet shop

By

Published : Nov 3, 2021, 5:40 PM IST

ಮಧ್ಯಪ್ರದೇಶದ ಭೋಪಾಲ್​ನಲ್ಲಿರುವ ಪ್ರಖ್ಯಾತ ಸಿಹಿಖಾದ್ಯ ಮಾರಾಟ ಅಂಗಡಿಯೊಂದು ಜಗತ್ತಿನಲ್ಲೇ ಅತಿ ರುಚಿಕರ, ಸುವಾಸನೆಭರಿತ ಮತ್ತು ದುಬಾರಿ ಬೆಲೆಯ ಸಿಹಿಯನ್ನು ತಯಾರಿಸಿದೆ. ಆ ಸಿಹಿಯ ಬೆಲೆಯೇ ಕೆಜಿಗೆ 16,800! ಇಷ್ಟೊಂದು ದುಬಾರಿಯಾದ ಸಿಹಿಯ ಸುವಾಸನೆ ಮತ್ತು ಬಣ್ಣಕ್ಕಾಗಿ ವಿಶೇಷವಾದ ಪಿಶೋರಿ ಪಿಸ್ತಾ, ಕೇಸರಿ ಮತ್ತು ವಿಶ್ವದ ಅತ್ಯಂತ ದುಬಾರಿ ಸಾಮಗ್ರಿಗಳನ್ನು ಬಳಸಲಾಗಿದೆ. ಜೊತೆಗೆ, ಚಿನ್ನದ ಲೇಪನ ಮಾಡಿರುವುದು ಇದರ ಮೌಲ್ಯ ಮತ್ತು ಆಕರ್ಷಣೆ ಹೆಚ್ಚಿಸಿದೆ.

ABOUT THE AUTHOR

...view details