ಕರ್ನಾಟಕ

karnataka

ETV Bharat / videos

'ಶಿಕಂಜಿ': ಮಸಾಲೆಯುಕ್ತ ನಿಂಬೆ ಪಾನಕ ಕುಡಿದಿದ್ದೀರಾ?

By

Published : Jun 16, 2020, 5:10 PM IST

ಭಾರತೀಯ ಜನಪ್ರಿಯ ತಂಪು ಪಾನೀಯಗಳಲ್ಲಿ ನಿಂಬೆ ಪಾನಕಕ್ಕೆ ಅಗ್ರಸ್ಥಾನವಿದೆ. ಸಾಂಪ್ರದಾಯಿಕ ನಿಂಬೆ ಪಾನಕಕ್ಕಿಂತ ಸ್ವಲ್ಪ ವಿಭಿನ್ನವಾಗಿರುವ 'ಶಿಕಂಜಿ'ಯು ಮಸಾಲೆಯುಕ್ತ ಜ್ಯೂಸ್​​ ಆಗಿದೆ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿಯೇ ಈ ಆರೋಗ್ಯಕರ ಶಿಕಂಜಿ ತಯಾರಿಸಿ ಕುಡಿಯಿರಿ.

ABOUT THE AUTHOR

...view details