ಕರ್ನಾಟಕ

karnataka

ETV Bharat / videos

30 ಗಂಟೆಯಲ್ಲ ಜಸ್ಟ್​​ 30 ನಿಮಿಷದಲ್ಲಿ ಬಹುಮತ ಸಾಬೀತು ಮಾಡ್ತೀವಿ: ಸಂಜಯ್​ ರಾವುತ್​ - ಸಮಜಯ್ ರಾವುತ್ ಹೇಳಿಕೆ

By

Published : Nov 26, 2019, 12:24 PM IST

ನವದೆಹಲಿ: ಮಹಾರಾಷ್ಟ್ರ ಸರ್ಕಾರ ರಚನೆಯ ಬಗ್ಗೆ ಸುಪ್ರೀಂಕೋರ್ಟ್​ ತೀರ್ಪನ್ನು ಶಿವಸೇನೆ ನಾಯಕ ಹಾಗೂ ಸಂಸದ ಸಂಜಯ್ ರಾವುತ್ ಸ್ವಾಗತಿಸಿದ್ದಾರೆ. "ಸತ್ಯ ಗೆದ್ದಿದೆ. ಕೋರ್ಟ್​ ವಿಶ್ವಾಸಮತ ಯಾಚನೆಗೆ 30 ಗಂಟೆ ಕಾಲಾವಕಾಶ ನೀಡಿದೆ, ಆದರೆ ನಮ್ಮ ಬಹುಮತವನ್ನು ಕೇವಲ 30 ನಿಮಿಷದಲ್ಲಿ ಸಾಬೀತುಪಡಿಸುತ್ತೇವೆ" ಎಂದಿದ್ದಾರೆ.

ABOUT THE AUTHOR

...view details