ಕರ್ನಾಟಕ

karnataka

By

Published : Jan 26, 2021, 4:48 PM IST

ETV Bharat / videos

'ಹಮ್​ ಫಿಟ್​ ತೋ ಇಂಡಿಯಾ ಫಿಟ್​': ಗಣರಾಜ್ಯೋತ್ಸವದಲ್ಲಿ ಗಮನ ಸೆಳೆದ ವಿದ್ಯಾರ್ಥಿನಿಯರ ಡ್ಯಾನ್ಸ್​

ನವದೆಹಲಿ: ಗಣರಾಜ್ಯೋತ್ಸವ ಅಂಗವಾಗಿ ಇಲ್ಲಿ ರಾಜ್​ಪಥ್​ನಲ್ಲಿ ನಡೆದ ಸ್ತಬ್ಧಚಿತ್ರ ಹಾಗೂ ಪರೇಡ್​ಗಳು ಎಲ್ಲರ ಗಮನ ಸೆಳೆದಿದ್ದು, ದೆಹಲಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಮಾಡಿರುವ ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿದೆ. 'ಹಮ್​ ಫಿಟ್​​ ತೋ ಇಂಡಿಯಾ ಫಿಟ್​' ಡ್ಯಾನ್ಸ್​ ಕಾರ್ಯಕ್ರಮದಲ್ಲಿ ಭಾಗಿಯಾದ ಅನೇಕ ವಿದ್ಯಾರ್ಥಿನಿಯರು ಎಲ್ಲರೂ ಜೊತೆಗೂಡಿ ನಮ್ಮ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಹೆಜ್ಜೆ ಇಡಬೇಕಾಗಿದೆ. ಅದಕ್ಕಾಗಿ ಫಿಟ್ ಆಗಿರುವುದು ಅವಶ್ಯ ಎಂಬುದು ಅವರ ಘೋಷವಾಕ್ಯ ಆಗಿತ್ತು. ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ 2019ರಲ್ಲಿ ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಲಾಗಿತ್ತು.

ABOUT THE AUTHOR

...view details