ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ... ನೀರಿನಲ್ಲಿ ಕೊಚ್ಚಿ ಹೋಗಿದ್ದ ನವಜಾತು ಶಿಶು ರಕ್ಷಿಸಿದ ಸಿಬ್ಬಂದಿ! - ನವಜಾತು ಶಿಶು ರಕ್ಷಣೆ
ಪುಣೆ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಈಗಾಗಲೇ 20ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಮಳೆಗೆ ತೀವ್ರತೆಗೆ ಕೊಚ್ಚಿಹೋಗಿದ್ದ ನವಜಾತ ಶಿಶುವೊಂದನ್ನ ಕಾರ್ಪೋರೇಷನ್ ಸಿಬ್ಬಂದಿ ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಪುಣೆಯ ಮಿತ್ರ ಮಂಡಲ ಚೌಕ್ನಲ್ಲಿ ಈ ಘಟನೆ ನಡೆದಿದೆ.