ಕರ್ನಾಟಕ

karnataka

ಇದೇನ್ರೀ ಇವ್ರೂ ಮನುಷ್ಯರೇ ಅಲ್ವೇ.. ಸೋಂಕಿತ ಸೇರಿ ಕುಟುಂಬಸ್ಥರನ್ನ ಥಳಿಸಿದ ಪೊಲೀಸರು.. ವಿಡಿಯೋ

By

Published : Apr 11, 2021, 11:04 PM IST

ಖಾಂದ್ವಾ (ಮಧ್ಯಪ್ರದೇಶ) : ಇಲ್ಲಿನ ಚೈಗಾಂವ್‌ಮಖಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಂಜಾರಿ ಗ್ರಾಮದಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿರುವ ವ್ಯಕ್ತಿ ಮತ್ತು ಆತನ ಕುಟುಂಬದ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾದವೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಪೊಲೀಸರು ಮನೆಯೊಳಗೆ ನುಗ್ಗಿ ಮಹಿಳೆಯರು ಸೇರಿ ಮನೆಯವರಿಗೆ ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಕೋವಿಡ್​ ರೋಗಿಯ ಪರೀಕ್ಷೆಗೆ ತೆರಳಿದಾಗ ಅಡ್ಡಿಪಡಿಸಿದ್ದಕ್ಕೆ ಪೊಲೀಸರು ಹೊಡೆದಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ABOUT THE AUTHOR

...view details