ಕರ್ನಾಟಕ

karnataka

ETV Bharat / videos

ಕಾಡಿನಿಂದ ನಾಡಿಗೆ ಬಂತು ಹಸಿದ ಹೆಬ್ಬಾವು... ಬೃಹದಾಕಾರದ ಹಾವು ನೋಡಿ ಗ್ರಾಮಸ್ಥರಿಗೆ ಶಾಕ್​! - ಅರಣ್ಯ ಸಿಬ್ಬಂದಿ

By

Published : Aug 19, 2019, 11:08 PM IST

ಬೃಹದಾಕಾರದ ಹೆಬ್ಬಾವೊಂದು ಕಾಡಿನಿಂದ ನಾಡಿಗೆ ಬಂದಿದ್ದು, ಈ ವೇಳೆ ಸೆರೆ ಹಿಡಿದಿರುವ ಗ್ರಾಮಸ್ಥರು ಅರಣ್ಯ ಸಿಬ್ಬಂದಿಗೆ ಹಸ್ತಾಂತರ ಮಾಡಿದ್ದಾರೆ. ಒಡಿಶಾದ ರಾಯಘಡದ ಗಾಯತ್ರಿನಗರದಲ್ಲಿ ಹೆಬ್ಬಾವು ಸೆರೆಸಿಕ್ಕಿದ್ದು, ಅದರ ರಕ್ಷಣೆ ಮಾಡಿರುವ ಗ್ರಾಮಸ್ಥರು ಬಳಿಕ ಅರಣ್ಯ ಸಿಬ್ಬಂದಿ ಸಹಾಯದಿಂದ ಕಾಡಿಗೆ ಬಿಟ್ಟಿದ್ದಾರೆ.

ABOUT THE AUTHOR

...view details