ಕರ್ನಾಟಕ

karnataka

ETV Bharat / videos

ಎನ್​ಆರ್​ಸಿ ಅಂತಿಮ ಪಟ್ಟಿ ಬಿಡುಗಡೆಗೆ ಕ್ಷಣಗಣನೆ, ಲಕ್ಷಾಂತರ ಮಂದಿ ಇಂದಿನಿಂದ 'ಭಾರತೀಯರಲ್ಲ'?

By

Published : Aug 31, 2019, 5:35 AM IST

Updated : Aug 31, 2019, 7:39 PM IST

ನವದೆಹಲಿ: ಭಾರೀ ವಿವಾದಕ್ಕೆ ಕಾರಣವಾಗಿದ್ದ ಅಸ್ಸೋಂನ ರಾಷ್ಟ್ರೀಯ ಪೌರ ನೋಂದಣಿ (ನ್ಯಾಷನಲ್ ರಿಜಿಸ್ಟ್ರಾರ್ ಆಫ್ ಸಿಟಿಜನ್-ಎನ್‌ಆರ್‌ಸಿ) ಅಂತಿಮ ಪಟ್ಟಿ ಇಂದು ಆನ್‍ಲೈನ್‍ನಲ್ಲಿ ಪ್ರಕಟಗೊಳ್ಳಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಉದ್ಬವಿಸಿದ ಅನೇಕ ಕಾನೂನು ಸವಾಲುಗಳು ಸೇರಿದಂತೆ ಈ ವಿವಾದದಲ್ಲಿ ಏನೆಲ್ಲಾ ನಡೀತು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಜೊತೆಗೆ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದವರ ಗತಿ ಏನು? ರಾಷ್ಟ್ರೀಯ ಪೌರರ ನೋಂದಣಿ ವಿವಾದದ ಕಾಲಾನುಕ್ರಮ ಇಲ್ಲಿದೆ.
Last Updated : Aug 31, 2019, 7:39 PM IST

ABOUT THE AUTHOR

...view details