ನೂತನ ಶಿಕ್ಷಣ ನೀತಿಗೆ ಕಾನೂನಿನ ತೊಡಕಾಗಲಿದಿಯೇ: ಈ ಬಗ್ಗೆ ನಲ್ಸಾರ್ ವಿವಿ ಕುಲಪತಿ ಹೇಳೋದೇನು? - ನಲ್ಸಾರ್ ವಿವಿ ಕುಲಪತಿ
ಕೇಂದ್ರ ಸರ್ಕಾರ ಜುಲೈ 29ರಂದು ಹೊಸ ಶಿಕ್ಷಣ ನೀತಿ-2020 ಜಾರಿಗೆ ತಂದಿದೆ. ನೂತನ ನೀತಿಯ ಸಾಧಕ ಬಾಧಕಗಳ ಬಗ್ಗೆ ಹೈದಾರಾಬಾದ್‌ನ ನಲ್ಸಾರ್ ವಿಶ್ವವಿದ್ಯಾಲಯದ ಕುಲಪತಿ ಫೈಜನ್ ಮುಸ್ತಾಫ‌್ ಮಾತನಾಡಿದ್ದಾರೆ. ಕಾನೂನಿನ ತೊಡಕು ಹಾಗೂ ಪದವಿವರೆಗೆ ವಿದ್ಯಾರ್ಥಿಗಳಿಗೆ ಇರುವ ಬಹುತ್ವದ ಆಯ್ಕೆಗಳಿಗೆ ಅವಕಾಶ ನೀಡುತ್ತದೆ. ಇದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎಂಫಿಲ್ ರದ್ದುಮಾಡಲಾಗಿದೆ. ಆದರೆ, ಇದಕ್ಕೆ ಕಾನೂನಿನ ತೊಡಕುಗಳು ಎದುರಾಗಲಿವೆ. ಇದೊಂದು ಅಮೆರಿಕಾ ಶಿಕ್ಷಣದ ವ್ಯವಸ್ಥೆಯಾಗಿದ್ದರೂ ಸ್ವಾಯತ್ತತೆಯ ಕೊರತೆ ಇದೆ ಎಂದಿದ್ದಾರೆ. ಈಟಿವಿ ಭಾರತದ ಕೃಷ್ಣಾನಂದ್ ತ್ರಿಪಾಠಿ ಅವರೊಂದಿನ ಸಂದರ್ಶದ ವಿಡಿಯೋ ಇಲ್ಲಿದೆ.
Last Updated : Aug 1, 2020, 4:45 PM IST