ಆಂಧ್ರದ ವೇಟಾಪಲೇಂನಲ್ಲಿದೆ ಗಾಂಧಿ ಶಂಕುಸ್ಥಾಪನೆ ಮಾಡಿದ ಗ್ರಂಥಾಲಯ... ಇಲ್ಲಿದೆ ಮಹಾತ್ಮನ ಊರುಗೋಲು! - Gandhiji
ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಮಹಾತ್ಮ ಗಾಂಧಿ ದೇಶಾದ್ಯಂತ ಸಂಚಾರ ಮಾಡಿದ್ದರು. ಹೋದ ಕಡೆಗಳಲ್ಲೆಲ್ಲ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನ ಹುರಿದುಂಬಿಸಿ ರಣಕಹಳೆ ಮೊಳಗಿಸಿದ್ದರು. ಹೀಗೆ ಆಂಧ್ರ ಪ್ರದೇಶಕ್ಕೂ ಭೇಟಿ ನೀಡಿದ ಗಾಂಧಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿ ಬ್ರಿಟಿಷರಿಂದ ಮುಕ್ತವಾಗಲು ಶ್ರಮಿಸಿದ್ದಾರೆ.