ಕರ್ನಾಟಕ

karnataka

ETV Bharat / videos

ಖಡಕ್​ವಾಸ್ಲಾ ಡ್ಯಾಂನಿಂದ ನೀರು ಹೊರಕ್ಕೆ... ನಯನ-ಮನೋಹರ ಈ ದೃಶ್ಯ! - ಮಳೆಯಾರ್ಭಟ

By

Published : Aug 13, 2020, 11:48 PM IST

Updated : Aug 14, 2020, 6:52 AM IST

ಪುಣೆ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಇದೀಗ ಪುಣೆಯ ಖಡಕ್​ವಾಸ್ಲಾ ಡ್ಯಾಂ​​ನಿಂದ ಬರೋಬ್ಬರಿ 7 ಸಾವಿರ ಕ್ಯೂಸೆಕ್​ ನೀರು ಹೊರಬಿಡಲಾಗಿದ್ದು, ದೃಶ್ಯ ನೋಡಲು ನಯನ-ಮನೋಹರವಾಗಿದೆ. ರುದ್ರರಮಣೀಯ ದೃಶ್ಯ ನೋಡಲು ಪ್ರವಾಸಿಗರು ಅಲ್ಲಿಗೆ ತಂಡವಾಗಿ ಆಗಮಿಸುತ್ತಿದ್ದಾರೆ.
Last Updated : Aug 14, 2020, 6:52 AM IST

ABOUT THE AUTHOR

...view details