ಪೊಲೀಸ್ ಅಧಿಕಾರಿಯಿಂದ ಕಟ್ಟಿಕೊಂಡವಳ ಮೇಲೆ ಹಲ್ಲೆ... ಸ್ಟೇಷನ್ ಎದುರೇ ಪತ್ನಿ ಮೇಲೆ ದರ್ಪ! - ಹೆಂಡತಿ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿ
ಗಾಂಧ್ವಾನಿ(ಮಧ್ಯಪ್ರದೇಶ): ಬೇರೆ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿರುವ ಆರೋಪ ಮಾಡಿದ್ದಕ್ಕಾಗಿ ಪೊಲೀಸ್ ಠಾಣೆ ಉಸ್ತುವಾರಿ ನರೇಂದ್ರ ಸೂರ್ಯವಂಶಿ ತನ್ನ ಹೆಂಡತಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಗಾಂಧ್ವಾನಿ ಪೊಲೀಸ್ ಠಾಣೆಯಲ್ಲಿ ಉಸ್ತುವಾರಿಯಾಗಿದ್ದ ಇವರು ತಮ್ಮ ಹೆಂಡತಿ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದು, ಈ ಸಂಬಂಧ ತನಿಖೆಗೆ ಆದೇಶ ಹೊರಡಿಸಲಾಗಿದೆ.
Last Updated : Feb 12, 2020, 12:07 PM IST