ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದವರಲ್ಲಿ ಮೊದಲಿಗರು ಜೇಟ್ಲಿ - ಸರ್ಕಾರ
ಸರ್ಕಾರ, ವಿಪಕ್ಷ, ಮಾಧ್ಯಮ ಮತ್ತು ನ್ಯಾಯಾಂಗ ವಲಯಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದ್ದ ವ್ಯಕ್ತಿ ಅರುಣ್ ಜೇಟ್ಲಿ.. ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಸರ್ಕಾರದಲ್ಲಿ ಯಾವುದೇ ಸಂಕಷ್ಟ ಬಂದರೂ ನಮೋಗೆ ಜೇಟ್ಲಿ ಆಪತ್ಬಾಂಧವರಾಗಿದ್ದರು.. ಅವರ ಜೀವನದ ಕೆಲವು ಮಜಲುಗಳು ಇಲ್ಲಿವೆ..
Last Updated : Aug 24, 2019, 11:08 PM IST