ಕರ್ನಾಟಕ

karnataka

ETV Bharat / videos

ಹರಿದ್ವಾರ ಕುಂಭಮೇಳದಲ್ಲಿ ವಿಶ್ವದ ಅತಿ ದೊಡ್ಡ ದೀಪದ ಉದ್ಘಾಟನೆ- VIDEO - ಕುಂಭಮೇಳದಲ್ಲಿ ವಿಶ್ವದ ಅತಿ ದೊಡ್ಡ ದೀಪ ಉದ್ಘಾಟನೆ

By

Published : Apr 14, 2021, 4:09 PM IST

ಹರಿದ್ವಾರ: ಹರ್ ಕಿ ಪೈಡಿ ಬಳಿ ನಿರ್ಮಿಸಲಾದ ಆಸ್ತಾ ಹಾದಿಯಲ್ಲಿ ಕುಂಭ ಮೇಳದ ಮ್ಯಾಜಿಸ್ಟ್ರೇಟ್ ದೀಪಕ್ ರಾವತ್ ಅವರು ವಿಶ್ವದ ಅತಿದೊಡ್ಡ ದೀಪವನ್ನು ಬೆಳಗಿಸಿದರು. ಈ ದೀಪವನ್ನು ಅಕ್ಟೋಬರ್ 19, 2020 ರಂದು ಕೋಲ್ಕತ್ತಾದಲ್ಲಿ ಎಂಐ ಇಂಡಿಯಾ ಸ್ಥಾಪಿಸಿತ್ತು. ಈಗ ಇದನ್ನು ಎಂಐ ಇಂಡಿಯಾ ಕುಂಭಮೇಳಕ್ಕೆ ದಾನ ಮಾಡಿದೆ. ಇದನ್ನು ಆಸ್ತಾ ಹಾದಿಯಲ್ಲಿ ಸ್ಥಾಪಿಸಲಾಗಿದೆ. ಈ ದೀಪವು 2 ಸಾವಿರದ 47 ಲೀಟರ್ ಎಣ್ಣೆಯ ಸಾಮರ್ಥ ಹೊಂದಿದೆ. ಇದು ವಿಶ್ವದ ಅತಿದೊಡ್ಡ ದೀಪವಾಗಿದೆ ಎಂದು ಎಂಐಇ ಹೇಳಿಕೊಂಡಿದೆ.

ABOUT THE AUTHOR

...view details