ಕರ್ನಾಟಕ

karnataka

ETV Bharat / videos

ಡ್ರೈವರ್​ ಬಂಡ ಧೈರ್ಯ ನೋಡಿ​​... ಪ್ರಾಣ ಒತ್ತೆಯಿಟ್ಟು ಮುರಿದು ಬಿದ್ದ ಬ್ರಿಡ್ಜ್​​ ಮೇಲೆ ಡ್ರೈವಿಂಗ್​!

By

Published : Aug 26, 2019, 3:51 PM IST

ಚಂಬಾ(ಹಿಮಾಚಲ ಪ್ರದೇಶ): ಮಳೆಯ ರೌದ್ರನರ್ತನಕ್ಕೆ ರೋಡ್​ ಬ್ರಿಡ್ಜ್​ವೊಂದು ಕುಸಿದು ಬಿದ್ದಿದ್ದರೂ, ಕಾರ್​ ಡ್ರೈವರ್​ ಪ್ರಾಣ ಒತ್ತೆಯಿಟ್ಟು ಮುರಿದು ಬಿದ್ದ ಬ್ರಿಡ್ಜ್​ ಮೇಲೆ ಜೋಡಿಸಲಾದ ಕಂಬಿಗಳ ಮೇಲೆ ಡ್ರೈವ್​​ ಮಾಡಿದ್ದಾನೆ. ಮಳೆ ಸುರಿದ ಕಾರಣ ಬ್ರಿಡ್ಜ್​​ ಸಂಪೂರ್ಣವಾಗಿ ಮುರಿದು ಹಾಳಾಗಿತ್ತು. ಇದೇ ರೋಡ್​​ನಲ್ಲಿ ಬಂದ ಕಾರ್​ ಡ್ರೈವರ್​​, ಮುರಿದು ಹೋಗಿದ್ದ ಬ್ರಿಡ್ಜ್​​ ಮೇಲೆ ಕಬ್ಬಿಣದ ಪೈಪುಗಳನ್ನಿಟ್ಟು ಕಾರು ದಾಟಿಸಿದ್ದಾನೆ. ಇದೀಗ ಡ್ರೈವರ್​​ ಬಂಡ ಧೈರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಇದೇ ವೇಳೆ ಅಪಾಯಕಾರಿ ಸಾಹಸದಿಂದ ಆತಂಕಕ್ಕೂ ಒಳಗಾಗಿದ್ದಾರೆ.

ABOUT THE AUTHOR

...view details