ಕರ್ನಾಟಕ

karnataka

ETV Bharat / videos

ಅಹಿತಕರ ಘಟನೆಗಿಲ್ಲ ಆಸ್ಪದ: ಗಾಜಿಪುರ್ ಗಡಿಯಲ್ಲಿ ಭಾರಿ ಭದ್ರತೆ ಒದಗಿಸಿದ ಪೊಲೀಸ್​! Video - ಕೇಂದ್ರದ ಕೃಷಿ ಕಾಯ್ದೆ ನ್ಯೂಸ್​

By

Published : Feb 6, 2021, 2:31 PM IST

ಗಾಜಿಪುರ್: ಕೃಷಿ ಕಾಯ್ದೆ ವಿರೋಧಿಸಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ದೆಹಲಿ ಪೊಲೀಸರು ಭಾರಿ​ ಬಂದೋಬಸ್ತ್​ ಒದಗಿಸಿದ್ದಾರೆ. ದೆಹಲಿ-ಉತ್ತರ ಪ್ರದೇಶ ಗಡಿ ಗಾಜಿಪುರ್​ದಲ್ಲಿ ಹೆಚ್ಚಿನ ಪೊಲೀಸ್​ ನಿಯೋಜನೆ ಮಾಡಲಾಗಿದ್ದು, ಡ್ರೋನ್ ಕ್ಯಾಮರಾ ಬಳಕೆ ಮಾಡಲಾಗ್ತಿದೆ. ವಿಶೇಷವೆಂದರೆ 50 ಸಾವಿರ ಪೊಲೀಸರನ್ನ ನಿಯೋಜಿಸಲಾಗಿದ್ದು, ಇದೀಗ ದೆಹಲಿ ಪೊಲೀಸರಿಂದ ಅದರ ವಿಡಿಯೋ ರಿಲೀಸ್ ಆಗಿದೆ.

ABOUT THE AUTHOR

...view details